WHY ORGAN DONATION
Organ donation is the process of transplanting an organ from a living donor or a deceased individual into another person to restore the function of a damaged or missing organ.
Save Lives
The most selfless gift: Learn what organ and tissue donation really means.
Organ and tissue donation is the voluntary pledge, made during one’s lifetime, that after death, certain organs and tissues can be donated to help others in need. These donations can restore vital functions and save lives by replacing damaged or failing organs in recipients.
Inspire Hope
The science of second chances.
Transplantation is a life-saving medical procedure in which human cells, tissues, or organs are transferred from one person to another. It helps restore critical bodily functions when no other treatment options are available, offering hope and healing to patients with severe illnesses or organ failure.
Create Legacy
Your choice. Your legacy. It starts at 18.
Once you turn 18, you can make the conscious choice to become an organ and tissue donor, offering a life-saving gift. The power to save lives is in your hands.
Testimonials




News and Events
Organ Donation Drive
3 ನೇತ್ರಾಧಾನಿಗಳ ಚರಣದಡಿ ನಾವು.. ತಿಥಿ ಊಟ ಸವಿದ ಬಳಿಕ. ಹಾರಗದ್ದೆಯ ಸಹೋದರ ರಮೇಶ್ ಅವರ ತಾಯಿ ತಂದೆ ಚಿಕ್ಕಪ್ಪ ವಯೋಸಹಜ ಖಾಯಿಲೆಯಿಂದ ಒಂದೇ ವಾರದಲ್ಲಿ ಮೃತಪಟ್ಟಿದ್ದು.. ನೋವಿನಲ್ಲಿಯೂ ಮೂವರದು ನೇತ್ರಾಧಾನ ಮಾಡಿಸಿ ಜಗಕೆ ಮಾದರಿಯಾಗಿದ್ದಾರೆ.. ನೇತ್ರಾದಾನ ಕಾಯಕದಲ್ಲಿ ಜೊತೆಯಾದದ್ದು
Jigani Ramakrishna ನೇತ್ರಾಧಾನಿಗಳು ಚಿರಂಜೀವಿಗಳು ಅವರಿಗೆ ಸಾವಿಲ್ಲ.. ತೀರಿಕೊಂಡದ್ದು 3ಜನಾ.. ಇಂದು ಅವರ ಕಣ್ಣುಗಳು ಕಣ್ಣೂಕಾಣದ 6ಜನರ ಬಾಳಲ್ಲಿ ಹೊಸಬೆಳಕು ನೀಡಿ ಪ್ರಪಂಚ ನೋಡಲು ಸಾಧ್ಯವಾಗಿದ್ದಾರೆ.. ಪ್ರಣಾಮಗಳು
Body donated to Medical College Tumukur
ಕನ್ನಡ ಗೆಳೆಯರ ಬಳಗದ ಸಂಚಾಲಕ ಬ.ಹ.ಉಪೇಂದ್ರ ನಿಧನ
ಸಾವಿನ್ಲೂ ಸಾರ್ಥಕತೆ ಮೆರೆದ ಕುಟುಂಬ: ನೇತ್ರದಾನ, ಸಿದ್ದಗಂಗಾ ಆಸ್ಪತ್ರೆಗೆ ದೇಹದಾನ.
ಕನ್ನಡ ಗೆಳೆಯರ ಬಳಗದ ಸಂಚಾಲಕ, ಎಚ್.ಎ.ಎಲ್.ನ ನಿವೃತ್ತ ಡಿಜಿಎಂ ಬಾ.ಹ. ಉಪೇಂದ್ರ (66) ಅವರು ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸಾವಿನಲ್ಲೂ ಸಾರ್ಥಕತೆ ಮೆರೆದ ಉಪೇಂದ್ರ ಅವರ ದೇಹವನ್ನು ತುಮಕೂರಿನ ಸಿದ್ದಗಂಗಾ ಅಸ್ಪತ್ರೆಗೆ ದಾನ ಮಾಡಲಾಗಿದ್ದು, ಕಣಣುಗಳನ್ನೂ ದಾನ ಮಾಡಲಾಗಿದೆ.
CPIM ಮುಖಂಡ ಸಿದ್ದನಹಳ್ಳಿ ವಿ.ಶೇಖರ್ ಅವರ ತಾಯಿ ಗೌರಮ್ಮನವರ ನೇತ್ರದಾನ.
1೦-3-2026 CPIM ಮುಖಂಡ ಸಿದ್ದನಹಳ್ಳಿ ವಿ.ಶೇಖರ್ ಅವರ ತಾಯಿ ಶ್ರೀಮತಿ ಗೌರಮ್ಮನವರು ವಯೋಸಹಜವಾಗಿ ನಿಧನರಾಗಿದ್ದು,
ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯದ ಡಾಕ್ಟರ್ ರಾಜಕುಮಾರ್ ಐ ಬ್ಯಾಂಕಿಗೆ ದಾನ ಮಾಡಿದ್ದಾರೆ.
ಮೃತರ ಹಿರಿಯಮಗ ಮಗ ಶೇಖರ್ ಭಾವುಕರಾಗಿ ಮಾತನಾಡಿ ನನ್ನಮ್ಮನ ಇಚ್ಛೆಯಂತೆ ನೇತ್ರದಾನ ಮಾಡಿದ್ದೇವೆ, ಈ ಕಾಯಕ ಇಡೀ ನಮ್ಮ ಕುಟುಂಬಕ್ಕೆ ಗೌರವತಂದಿದೆ. ನನ್ನಮ್ಮನಂತೆ ತಾವುಗಳೆಲ್ಲರೂ ಅಂಗಾಂಗದಾನಕ್ಕೆ ಮುಂದಾಗಬೇಕೆಂದರು.
ಮತ್ತೊಬ್ಬ ಮಗ ಜಯಕುಮಾರ್ ನನ್ನ ತಾಯಿಯ ಕಣ್ಣುಗಳನ್ನು ದಾನ ಮಾಡಿದ್ದೇವೆ, ಆ ಕಣ್ಣುಗಳು ನಾಳೆ ಯಾರದೋ ಕಣ್ಣುಕಾಣದ ಇಬ್ಬರು ಕಾರ್ನಿಯಾ ಅಂಧರ ಮನೆಯಲ್ಲಿ ಹೊಸಬೆಳಕಿನ ಹೊಸಜೀವನ ತರಲಿವೆ ಎಂದರು.
ಮೃತರ ಸೊಸೆ ಮಾನಸ ಇಡೀ ದೇಶವೇ ಹೆಮ್ಮಾರಿ ಕರೋನಾದಿಂದ ಚೇತರಿಸ್ಕೊಳ್ಳುತ್ತಿದ್ದು ಸಾವಿರಾರು ಕಾರ್ನಿಯಾಗಳು ಅಗತ್ಯವಿದ್ದು ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಕಾರ್ನಿಯ ಅಂಧಮಕ್ಕಳಿಗೆ ಹೊಸಬೆಳಕು ನೀಡಬೇಕೆಂದು ಮನವಿ ಮಾಡುತ್ತಾ ಡಾ.ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ ಅವರು ನೇತ್ರದಾನಕ್ಕೆ ಸ್ಫೂರ್ತಿ ಎಂದರು.
(ಮಾಹಿತಿ ಹಂಚಿಕೆ,
ಜಿಗಣಿ ರಾಮಕೃಷ್ಣ ಅವರ
ಹೊಸಬೆಳಕು ಟ್ರಸ್ಟ್)
News and Events
Organ Donation Drive
Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.
Awareness Webinar
Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.
